lattice window
ನಾಮವಾಚಕ

ಜಾಲರಿ ಕಿಟಕಿ:

  1. ಅನೇಕ ರಂಧ್ರಗಳಿರುವ ಯಾ ಕಂಡಿಗಳಿರುವ ಕಿಟಕಿ.
  2. ವಜ್ರಾಕೃತಿಯ ಸಣ್ಣಗಾಜಿನ ಹಲಗೆಗಳನ್ನು ಸೀಸದ ಚೌಕಟ್ಟಿನಲ್ಲಿ ಕೂರಿಸಿ ಮಾಡಿದ ಕಿಟಕಿ.